ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ ,೧೯ ವರ್ಷದೊಳಗಿನವರ ಕ್ರಿಕೆಟ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಈ ತಂಡವನ್ನು ಪ್ರಸ್ತುತ ಪೃಥ್ವಿ ಶಾ ಅವರು ನಾಯಕತ್ವ ವಹಿಸಿದ್ದಾರೆ ಮತ್ತು ಮಾಜಿ ಭಾರತ ಕ್ರಿಕೆಟ್ ತಂಡದ ಆಟಗಾರ ರಾಹುಲ್ ದ್ರಾವಿಡ್ ತಂಡಕ್ಕೆ ತರಬೇತಿ ನೀಡಿದ್ದಾರೆ. ಭಾರತೀಯ ತಂಡ ನಾಲ್ಕು ಬಾರಿ ಅಂಡರ್ -19 ವಿಶ್ವ ಕಪ್ ಗೆದ್ದಿದೆ. 2000 ರಲ್ಲಿ ಮೊಹಮ್ಮದ್ ಕೈಫ್ ,2008 ರಲ್ಲಿ ವಿರಾಟ್ ಕೊಹ್ಲಿ , 2012 ರಲ್ಲಿ ಉನ್ಮುಕ್ತ್ ಚಂದ್ ಮತ್ತು 2018 ರಲ್ಲಿ ಪೃಥ್ವಿ ಷಾ ನಾಯಕತ್ವದಲ್ಲಿ ಜಯ ಸಾಧಿಸಿದೆ. ಅಂಡರ್ -19 ರಾಷ್ಟ್ರೀಯ ತಂಡಗಳ ಪೈಕಿ ಒಡಿಐಗಳಲ್ಲಿ (77%) ತಂಡವು ಅತ್ಯುತ್ತಮ ಗೆಲುವಿನ ಶೇಕಡಾವಾರು ಮೊತ್ತವನ್ನು ಹೊಂದಿದೆ. == ಅಂಡರ್ -19 ವಿಶ್ವ ಕಪ್ನಲ್ಲಿ ತಂಡಗಳ ಪ್ರದರ್ಶನ == == ಉಲ್ಲೇಖ ==